Pages

About Me

ನಾನು ಮೂಲತ ಧಾರವಾಡ ನಿವಾಸಿ.ಹುಟ್ಟಿದ್ದು, ಬೆಳೆದದ್ದು, ಕಲಿತದ್ದು, ಎಲ್ಲ ಧಾರವಾಡದಲ್ಲಿಯೇ... ಪ್ರಕೃತಿ ಹಾಗೂ ಕಲೆಯ ಪ್ರೇಮಿ ನಾನು. ಕವನ ಬರೆಯುವುದು ನನ್ನ ಹವ್ಯಾಸವೇನಲ್ಲ.ಆದರೂ ಕವನ ಬರೆಯುವೆನು ಯಾವಾಗಲಾದರೂ ಒಮ್ಮೆ.