Pages

Thursday, July 22, 2010

ಚೆಲುವ ಕನ್ನಡ ನಾಡು...

ಎಷ್ಟು ಚಂದ ನಮ್ಮ ಚೆಲುವ ಕನ್ನಡ ನಾಡು!
ಶಿಲೆಗಳ ನಾಡು, ಕಲೆಗಳ ಬೀಡು, ನಮ್ಮ ಬೇಲೂರು ಹಳೇಬೀಡು.
ಎರಡು ಕಣ್ಣು ಸಾಲದು ನೋಡುವುದಕ್ಕೆ ಬೆಟ್ಟ,ಜಲಪಾತ,ದಟ್ಟವಾದ ಕಾಡು,
ಈ ಚೆಲುವನ್ನು ನೋಡುತ್ತಾ ಕುಳಿತರೆ, ಹೃದಯಾಳದಿಂದ ಉಕ್ಕಿಬರುವುದು ಕನ್ನಡದ ಹೆಮ್ಮೆಯ ಹಾಡು!














































Add Image


































~ಅರ್ಚನಾ ಕುರಟ್ಟಿ