Pages

Thursday, July 22, 2010

ಚೆಲುವ ಕನ್ನಡ ನಾಡು...

ಎಷ್ಟು ಚಂದ ನಮ್ಮ ಚೆಲುವ ಕನ್ನಡ ನಾಡು!
ಶಿಲೆಗಳ ನಾಡು, ಕಲೆಗಳ ಬೀಡು, ನಮ್ಮ ಬೇಲೂರು ಹಳೇಬೀಡು.
ಎರಡು ಕಣ್ಣು ಸಾಲದು ನೋಡುವುದಕ್ಕೆ ಬೆಟ್ಟ,ಜಲಪಾತ,ದಟ್ಟವಾದ ಕಾಡು,
ಚೆಲುವನ್ನು ನೋಡುತ್ತಾ ಕುಳಿತರೆ, ಹೃದಯಾಳದಿಂದ ಉಕ್ಕಿಬರುವುದು ಕನ್ನಡದ ಹೆಮ್ಮೆಯ ಹಾಡು!














































Add Image


































~ಅರ್ಚನಾ ಕುರಟ್ಟಿ

No comments:

Post a Comment