Pages

Saturday, July 10, 2010

ಬೇಕು ಬೇಕು ಬೇಕು - ನೀನು ನನಗಿನ್ನೂ ಸಾಕು

ಬೇಕು ಬೇಕು ಬೇಕು- ನೀನು ನನಗಿನ್ನೂ ಸಾಕು.
ಏಕೆಂದರೆ ನನಗೆ ದೇವರು ಬೇಕು.
ದೇವರನ್ನು ಪಡೆಯಬೇಕಾದರೆ ಮನಸ್ಸು ಶಾಂತವಾಗಿರಬೇಕು.
ಮನಸ್ಸು ಶಾಂತವಾಗಿರಬೇಕಾದರೆ ಬೇಕನ್ನು ನಿಲ್ಲಿಸಬೇಕು ಮತ್ತು ದೇವರಿಗಾಗಿ ಹಂಬಲಿಸಬೇಕು.
ಎಲ್ಲವನ್ನು ಶ್ರುಸ್ಟಿಸುವ, ಎಲ್ಲವನ್ನು ಕೊಡುವ ದೇವರೇ ನಮಗೆ ಸಿಕ್ಕರೆ ಬೇರೆಯೇನುಬೇಕು?

~ಅರ್ಚನಾ ಕುರಟ್ಟಿ

No comments:

Post a Comment