
ಪ್ರಕೃತಿ - ನೀನೇ ನಮಗೆ ಸ್ಪೂರ್ತಿ
ನಾವು ನಿನಗೆಸ್ಟೇ ತೊಂದರೆ ಕೊಟ್ಟರೂ ಎಲ್ಲವನ್ನು ಸಹಿಸುತ್ತಿ,
ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿ.
ನೀನು ಅದೆಂತಹ ಪ್ರೇಮಮೂರ್ತಿ!
ಪ್ರಕೃತಿ, ನಾವೇನೇ ಮಾಡಿದರು ನೀನು ಸುಮ್ಮನೆ ಇರುತ್ತಿ ಅದು ನಿನ್ನ ಪ್ರಕೃತಿ.
ಆದರೆ ನಮಗೆ ಹಾಗಿರಲು ಆಗುತ್ತಿಲ್ಲ ಅದೇ ಪಜೀತಿ!
ಹೇ ಸಹನಾಮೂರ್ತಿ, ನೀನೇ ನಮಗೆ ಸ್ಪೂರ್ತಿ!
~ಅರ್ಚನಾ ಕುರಟ್ಟಿ
No comments:
Post a Comment